•  
  •  
  •  
  •  
Index   ವಚನ - 785    Search  
 
ಫಲಪದಭವಕ್ಕೆ ತಾರದಿರಯ್ಯಾ ನಿನ್ನ ಧರ್ಮ. ಫಲಪದದಿಂದ ಭವ, ಆ ಭವದಿ ನರಕ. ಇಂತಪ್ಪವನೆನಗೆಯು ಎನ್ನವರಿಗೆಯು ತೋರದಿರಯ್ಯಾ, ನಿನ್ನ ಧರ್ಮ. ನಾನು ಎನ್ನವರು ನಿನ್ನನೇ ಬೇಡಿಕೊಂಬೆವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Phalapadabhavakke tāradirayya ninna dharma. Phalapadadinda bhava, ā bhavadi naraka. Intappavanenageyu ennavarigeyu tōradirayya, ninna dharma. Nānu ennavaru ninnanē bēḍikombevayya, kapilasid'dhamallikārjunā.