ಬಸವ ಕಾರಣ ವಸುಧೆ, ವಸುಧೆ ಕಾರಣ ಬಸವ,
ಬಸವ ಕಾರಣ ಚೆನ್ನಬಸವ ಬಂದ.
ಬಸವ ಚೆನ್ನಬಸವ ಪ್ರಭು ಶಿವನೆಂಬ ಮಾತೆಯಲಿ
ಶಿಶುವಾಗಿ ಜನಿಸಿದೆನಯ್ಯಾ ಕಪಿಲಸಿದ್ಧಮಲ್ಲಿನಾಥಾ.
Transliteration Basava kāraṇa vasudhe, vasudhe kāraṇa basava,
basava kāraṇa cennabasava banda.
Basava cennabasava prabhu śivanemba māteyali
śiśuvāgi janisidenayyā kapilasid'dhamallināthā.
Music
Courtesy: