ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ,
ಬಸವಣ್ಣನೇ ಪರಮಬಂಧುವೆನಗೆ.
ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನಾ,
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.
Transliteration Basavaṇṇanē tāyi, basavaṇṇanē tande,
basavaṇṇanē paramabandhuvenage.
Vasudhīśa kapilasid'dhamallikārjunā,
nim'ma hesariṭṭa guru basavaṇṇanayyā.