•  
  •  
  •  
  •  
Index   ವಚನ - 804    Search  
 
ಬಸವಾ ಬಸವಾ, ಭವರೋಗ ವೈದ್ಯ, ಬಸವಾ ಬಸವಾ, ನಿನ್ನರಿವು ನೀನೆ. ಬಸವಾ ಬಸವಾ, ಕಾಲಕಲ್ಪಿತನಷ್ಟ ನೀನೆ. ಬಸವಾ, ಕಪಿಲಸಿದ್ಧಮಲ್ಲಿನಾಥನಲ್ಲಿ ನೀನೆಲ್ಲಿ ಅಡಗಿದೆಯೊ ಬಸವಾ.
Transliteration Basava basavā, bhavarōga vaidya, basava basavā, ninnarivu nīne. Basava basavā, kālakalpitanaṣṭa nīne. Basava, kapilasid'dhamallināthanalli nīnelli aḍagideyo basavā.