•  
  •  
  •  
  •  
Index   ವಚನ - 820    Search  
 
ಬೆಟ್ಟವ ನೆಮ್ಮಿ ಕಟ್ಟಿಗೆಯ ತಳುವದು ಅದಾವಚ್ಚರಿ! ಪ್ರಾಣಕ್ಕೆ ಹೊಣೆಯಾದಲ್ಲಿ ಕಾದುವುದು ಅದಾವಚ್ಚರಿ! ಪರಕಾಯವ ತೊಟ್ಟಿದ್ದಲ್ಲಿ ಅಚ್ಚರಿ ಅರಿಬಿರಿದೆ. ನಿಮ್ಮುವ ಕಾರುಣ್ಯವಾಗಿದ್ದಲ್ಲಿ ಎನಗೆಲ್ಲಿಯೂ ಸುಖ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಲಿಂಗದಲ್ಲಿ ಪ್ರಭುದೇವರಿಂದ ಬದುಕಿದೆ.
Transliteration Beṭṭava nem'mi kaṭṭigeya taḷuvadu adāvaccari! Prāṇakke hoṇeyādalli kāḍuvudu adāvaccari! Parakāyava toṭṭiddalli accari arivide. Nim'ma kāruṇyadalli enagelliyū sukha. Śud'dha sid'dha prasid'dha prasanna kapilasid'dhamallikārjunaliṅgadalli prabhudēvarinda badukide.