•  
  •  
  •  
  •  
Index   ವಚನ - 826    Search  
 
ಭಕ್ತನಾದುದಕ್ಕೆ ಇದೆ ಚಿಹ್ನವು ನೋಡಾ, ಎಲೆ ದೇವಾ. ಕೈಯಲ್ಲಿರಲು ಮಾಂಸದ ಮುದ್ದೆ, ಬಾಯಲ್ಲಿರಲು ವಾರಾಂಗನೆಯ ತಾಂಬೂಲ, ಮನದಲ್ಲಿರಲು ಕತ್ರಿಯ ಭಾವ, ಕೊರಳಲ್ಲಿರಲು ಲಿಂಗ, ದೇಹದಲ್ಲಿರಲು ಲಿಂಗಲಾಂಛನ, ಜಂಗಮವೆಂದು ನಂಬುವುದು ಕಾಣಾ, ಕಪಿಲಸಿದ್ಧಮಲ್ಲಿನಾಥಾ.
Transliteration Bhaktanādudakke ide cihnavu nōḍā, ele dēvā. Kaiyalli mānsada mudde, bāyalliralu vārāṅganeya tāmbūla, manadalliralu katriya bhāva, koraḷalliralu liṅga, dēhadalliralu liṅgalāṁ chana, jaṅgamavendu nambuvudu kāṇā, kapilasid'dhamallinātha.