•  
  •  
  •  
  •  
Index   ವಚನ - 844    Search  
 
ಭೇದಾದಿ ಭೇದವ ವಾದಿಸುವವರ ನೋಡಿಸದಿರಯ್ಯಾ, ಏಕೋದೇವನೆಂಬುವರ ಅನೇಕ ವಿಧದಿಂದ ತೋರಿಸಯ್ಯ. ನಿರಾಕಾರವೆಂಬವರ ಸಂಗಕ್ಕೆಳಸದಂತೆ ಮಾಡಯ್ಯ. ಏಕೋದೇವನೆಂಬವರ ಸಂಗದಲ್ಲಿರಿಸು ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhēdādi bhēdava vādisuvavara nōḍisadirayyā, ēkōdēvanembavara anēka vidhadinda tōrisayya. Nirākāravembavara saṅgakkeḷasadante māḍayya. Ēkōdēvanembavara saṅgadallirisu enna kapilasid'dhamallikārjunā.