•  
  •  
  •  
  •  
Index   ವಚನ - 869    Search  
 
ಮನೆಮನೆಯ ಮುಂದೆ ಹರಿಹರಿದು ಹಲವು ಕ್ಷುಧೆಯೆಂಬವಳ ಪರಿಯಿಂದ ತಾನಾ ಪರಿ ವಿಪರೀತನಾದ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ ಮೂವರಿಂದ ಮೂಲನಾದೆ.
Transliteration Manemaneya munde hariharidu halavu kṣudheyembavaḷa pariyinda tānā pari viparītanāda kapilasid'dhamallikārjunayya mūvarinda mūlanāde.