•  
  •  
  •  
  •  
Index   ವಚನ - 899    Search  
 
ಮುಟ್ಟದಂತೆ ಇರಿಸು; ಮರಳಿ ಹುಟ್ಟದಂತೆ ಮಾಡು. ಹುಟ್ಟಿ ಹುಟ್ಟಿ ಹೊಂದುತಿರ್ದು ಕಷ್ಟವ ಬಿಡಿಸಯ್ಯಾ ತಂದೆ, ನಿಮ್ಮ ನಂಬಿದೆನಯ್ಯಾ ನಾನು, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Muṭṭadante irisu; maraḷi huṭṭadante māḍu. Huṭṭi huṭṭi hondutirdu kaṣṭava biḍisayyā tande, nim'ma nambidenayyā nānu, kapilasid'dhamallikārjunā.