•  
  •  
  •  
  •  
Index   ವಚನ - 907    Search  
 
ಮುನ್ನ ಶಿರಂಗಳ ಕೊಯಿದಿಕ್ಕಿ ನಿಮ್ಮ ಒಲವ ಕಾಣದೆ ಬೆರಗಾದುದು ಬೆನ್ನಹುರಿ ನವಸಿರಂಗಳೆಲ್ಲವ ಕೊಯ್ದು ತಂತಿಯ ಮಾಡಿ ಹಾಡಿದನಯ್ಯಾ. ಗೀತದಿಂದಲಿ ಒಲಿದು ಕೃತಾರ್ಥನ ಮಾಡಿದೆಯಯ್ಯಾ, ಎನ್ನ ಕಪಿಲಸಿದ್ಧಮಲ್ಲಿನಾಥ ದೇವರದೇವ.
Transliteration Munna śiraṅgaḷa koyidikki nim'ma olava kāṇade beragādudu huri navasiraṅgaḷellava koydu tantiya benna māḍi hāḍidanayyā. Gītadindali olidu kr̥tārthana māḍideyayya, enna kapilasid'dhamallinātha dēvaradēva.