•  
  •  
  •  
  •  
Index   ವಚನ - 916    Search  
 
ಮೂರ್ತಿಯ ಮೂಲಕ್ಕೆ ಬಸವನ ಭಕ್ತಿಯೆ ಕಾರಣ. ಜ್ಞಾನದ ಸಂಬಂಧಕ್ಕೆ ಬಸವ ನೀ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Mūrtiya mūlakke basavana bhaktiyē kāraṇa. Jñānada sambandhakke basava nī kapilasid'dhamallināthayya.