•  
  •  
  •  
  •  
Index   ವಚನ - 938    Search  
 
ಯಥಾ ಬೀಜಸ್ತಥಾಂಕುರಃ ತಪ್ಪದು ನೋಡಾ! ನಿನ್ನ ಮಕ್ಕಳು ಆರು ಬೇಡಿತನೀವರು. ನಿನ್ನ ಮಕ್ಕಳು ನಿನ್ನಂತೆ ದಾನಶೀಲರು ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Yathā bījastathāṅkuraḥ' tappadu nōḍā! Ninna makkaḷu āru bēḍitanīvaru. Ninna makkaḷu ninnante dānaśīlaru kapilasid'dhamallināthayya.