•  
  •  
  •  
  •  
Index   ವಚನ - 951    Search  
 
ರಾಯ ಬಿನ್ನಾಣಿಯ ಮಣ್ಣ ಗೋವಿಂದನ ಒಂದೆ ಗವಿಯ ಸಂಗತು ಒಂದೆ ಬೆಡಗಿನ ಕೊಳದಲಿಕ್ಕಿದನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ! ಕೊಳವನೊಡಹೊಯ್ದರೆ ಸಂಗತ ಲಿಂಗತವಾಯಿತ್ತಯ್ಯಾ.
Transliteration Rāya binnāṇiya maṇṇa gōvindana onde gaviya saṅgatu onde beḍagina koḷadalikkidanayyā, kapilasid'dhamallināthayyā! Koḷavanoḍahoydare saṅgata liṅgatavāyittayyā.