•  
  •  
  •  
  •  
Index   ವಚನ - 1046    Search  
 
ಸಕಲ ಸಾದಾಖ್ಯದಲಿ ಮುಖಲಿಂಗವೆಂದಿರಿಸಿ ಸಕಲಲಿಂಗಕ್ಕೆ ಸನುಮತವಾದನು. ಮುಖಲಿಂಗ ತ್ರೈಲಿಂಗವೆಂದು ಅರ್ಚಿಸಿದಾತ ಭವದೂರ ಶಿಷ್ಯನ್ಯೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sakala sādākhyadali mukhaliṅgavendirisi sakalaliṅgakke sanumatavādanu. Mukhaliṅga trailiṅgavendu arcisidāta bhavadūra śiṣyan'ye kapilasid'dhamallikārjunā.