•  
  •  
  •  
  •  
Index   ವಚನ - 1050    Search  
 
ಸಜ್ಜನ ನಾನು ಎನ್ನ ಗಂಡನೆ ನೀನು ಮತ್ತನ್ಯಕ್ಕೆಳಸಲಾಪೆನೆ ಅಯ್ಯಾ. ಕಾಮ ಕ್ರೋಧ ಲೋಭ ಮೋಹವು ಎನ್ನ ಆಮಿಷ ತಾಮಸ ವಿಕಾರಂಗಳು ಅನಂತವಾಗಿ ಎನ್ನ ತಮ್ಮ ಪ್ರಭೆಯನೆಯ್ದದ ಮುನ್ನ ನಿನ್ನ ನಿಜರೂಪನೀಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Sajjana nānu enna gaṇḍane nīnu mattan'yakkeḷasalāpene ayyā. Kāma krōdha lōbha mōhavu enna āmiṣa tāmasa vikāraṅgaḷu anantavāgi enna tam'ma prabheyaneydada munna ninna nijarūpanīyayya, kapilasid'dhamallikārjunā.