ಸಮನಿಸದಯ್ಯ ಭಕ್ತಿ,
ಸೀಮೆಯ ಮೀರಿದ ಸಂಬಂಧಿಗಲ್ಲದೆ.
ಸಮನಿಸದಯ್ಯ ಐಕ್ಯವು,
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
ನಿನ್ನ ಭಕ್ತಿ ನಿಧಾನ ಎಲ್ಲರಿಗೆ ಸುಲಭವೆ?
Transliteration Samānisadayya bhakti,
sīmeya mīrida sambandhigallade.
Samanisayya aikyavu,
kapilasid'dhamallikārjunayya
ninna bhakti nidhāna ellarigū sulabhavē?