•  
  •  
  •  
  •  
Index   ವಚನ - 1059    Search  
 
ಸಮನಿಸುವ ಸುಖಕಿನ್ನು ಸಮನಿಸುವುದಾವುದಯ್ಯಾ? ಕರಣ ಕಾನನದೊಳಗೆ ಹೊಲಬುದಪ್ಪುವೆನಯ್ಯಾ. ದೆಸೆಗೆಟ್ಟವ ನಾನಯ್ಯಾ: ಎನ್ನ ನಿಮ್ಮಂತೆ ಮಾಡಯ್ಯಾ. ಮೂರರಿಂದ ಮುಕ್ತಿಯಾದ ಆರೂಢದ ಬೇಟನೀಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Samanisuva sukhakinnu samanisuvudāvudayyā? Karaṇa kānanadoḷage holabudappuvenayyā. Desegeṭṭava nānayya: Enna nim'mante māḍayya. Mūrarinda muktiyāda ārūḍhada bēṭaniya, kapilasid'dhamallikārjunayya.