ವಚನ - 1064     
 
ಸರ್ವಾತ್ಮ ನೀನೆನ್ನ ಸರ್ವನನು ಮಾಡಿದೆ ಉರ್ವಿಯೊಳಗಣ ಶುದ್ಧಿಯ ಮೆರೆಸಿದಿರಿ ನಿಮ್ಮ ನಿರ್ವಾಣಪದವಿತ್ತ ಗುರು ಬಸವಣ್ಣನೈ ಕಪಿಲಸಿದ್ಧಮಲ್ಲಿಕಾರ್ಜುನಾ.