ವಚನ - 1068     
 
ಸಾದಾಖ್ಯ ದೇಹದ ಆದ್ಯಂತ ಶೂನ್ಯದಲಿ ಆಮೋದದಕ್ಷರವು ಕಂಗಳಾಗಿ ಆನಂದ ರೂಪು ಕಪಿಲಸಿದ್ಧಮಲ್ಲಿಕಾರ್ಜುನನ ನೇಮಾಕ್ಷರದ ರೂಪಕಳೆಯ ಪೇಳುವೆನಯ್ಯಾ