•  
  •  
  •  
  •  
Index   ವಚನ - 1087    Search  
 
ಸುಗುಣಮಣಿಮಾಲೆಗಳಗಣಿತ ಮಹಿಮನ ಹೊಂದಲಶಕ್ಯವಲ್ಲ. ಕುಗುಣಿಗಳಂತರಂಗ ಶಿವನಲ್ಲಿ ಬರೆಯಲುದಯವಾದಡೆ, ಅಲ್ಲಿ ಉಪಾಯವೆಂತು ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Suguṇamaṇimālegaḷagaṇita mahimana hondalaśakyavalla. Kuguṇigaḷantaraṅga śivanalli bareyaludayavādaḍe, alli upāyaventu kapilasid'dhamallikārjunā?