•  
  •  
  •  
  •  
Index   ವಚನ - 1122    Search  
 
ಹರುಣಿ ಹರುಣನನೆ ಜರೆದು ಮರೆವಂತೆ ಎನ್ನಯ ಕರಣ ನಿಮ್ಮನೆ ನೆನೆದು ನೀವಾದವೈ. ಈ ಪರವಶದ ಕೂಟಕ್ಕೆ ಉರವಣಿಸಲಾನೀಗ ಕರಣೇಂದ್ರಿಯವರತ ಭೂಮಿ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Haruṇi haruṇanane jaredu marevante ennaya karaṇa nim'mane nenedu nīvādavai. Ī paravaśada kūṭakke uravaṇisalānīga karaṇēndriyavarata bhūmi kapilasid'dhamallikārjunā.