•  
  •  
  •  
  •  
Index   ವಚನ - 1125    Search  
 
ಹಲವು ದಳವ ಮೆಟ್ಟಿ ಪರೀಕ್ಷಿಸುವ ಪ್ರಭಾಕರನ ಪರಿಯ ನೋಡಾ! ಅಜ್ಞಾನಕ್ಕೆ ತಾನೆ ಹೊಲಬಿಗನಾಗಿ ಕಿರಿಕಿರಿದರಲ್ಲಿ ಹಿರಿಹಿರಿದಾಗಿ ನೀನೆರವ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ವಿಚಿತ್ರ ವಿನೋದಿ.
Transliteration Halavu daḷava meṭṭi parīkṣisuva prabhākarana pariya nōḍā! Jñānakke tāne holabiganāgi kirikiriyalli hirihiridāgi nīnerava kapilasid'dhamallikārjunayya vicitra vinōdi.