•  
  •  
  •  
  •  
Index   ವಚನ - 1148    Search  
 
ಹೆತ್ತಳವ್ವೆ ಸಕಲ ಬ್ರಹ್ಮಾಂಡಗಳ, ಅವ್ವೆ ಹೆತ್ತು ಹೆಸರಿಡಲರಿಯಳು. ಅವ್ವೆ ಚಿತ್ತ ವಿಚಿತ್ತವಾಗಿ ಅವ್ವೆ ಮತ್ತೆ ತನ್ನ ಹೆಸರಿಟ್ಟಳು. ಚಿತ್ತದಾ ಕಥನದಿಂದ ಮತ್ತೆ ಶುದ್ಧವಾಗೆಂದಳು ಕಪಿಲಸಿದ್ಧಮಲ್ಲಿನಾಥನವ್ವೆ.
Transliteration Hettaḷavve sakala brahmāṇḍagaḷa, avve hettu hesariḍalariyaḷu. Avve citta vicitravāgi avve matte tanna hesariṭṭaḷu. Cittada kathanadinda matte śud'dhavāgendaḷu kapilasid'dhamallināthanavve