•  
  •  
  •  
  •  
Index   ವಚನ - 1176    Search  
 
ಶೇಷನ ಫಣಿಯಲ್ಲಾಡುವುದು ಲೇಸು ಕಂಡಯ್ಯಾ, ಮೃತ್ಯುವಿನ ಬಾಯೊಳಗಿರುವುದು ಲೇಸು ಕಂಡಯ್ಯಾ. ನಮ್ಮ ಕಪಿಲಸಿದ್ಧಮಲ್ಲಿನಾಥನ ನಡೆದ ದಾರಿಯಲ್ಲಿ ನಡೆವುದು ಲೇಸು ಕಂಡಯ್ಯಾ.
Transliteration Śēṣana phaṇiyallāḍuvudu lēsu kaṇḍayya, mr̥tyuvina bāyoḷagiruvudu lēsu kaṇḍayya. Nam'ma kapilasid'dhamallināthana naḍeda dāriyalli naḍevudu lēsu kaṇḍayya.