Index   ವಚನ - 1214    Search  
 
ನೀರ ಮೇಲೆ ನಡೆವವರನಂತರುಂಟು ; ಖೇಚರರಾಗಿ ನಡೆವವರನಂತರುಂಟು; ಕಪಿಲಸಿದ್ಧಮಲ್ಲಿಕಾರ್ಜುನಾ, ಕಾಲಿಲ್ಲದೆ ನಡೆವವರೊರ್ವರಿಲ್ಲ.