•  
  •  
  •  
  •  
Index   ವಚನ - 1227    Search  
 
ಲಿಂಗಾಂಗ ಒಂದಾದುದಕ್ಕೆ ಇದೆ ಕುರುಹು ನೋಡಾ : ಅಂಗಗುಣಂಗಳ ಬಿಟ್ಟು ಲಿಂಗಗುಣಂಗಳಾದಡೆ, ಅದೆ ಲಿಂಗಾಂಗಸಾಮರಸ್ಯ. ಲಿಂಗಗುಣಂಗಳ ಬಿಟ್ಟು ಅಂಗಗುಣಂಗಳಾದಡೆ, ಅದೆ ಯಮಲೋಕಸಾದೃಶ್ಯ. ಇದು ಪುಸಿಯಲ್ಲ, ಪುಸಿಯಲ್ಲ ! ಪುಸಿಯಾದಡೆ ನೀನೇಕೆ ಒಲಿಯಲಿಲ್ಲೆಮ್ಮಣ್ಣ ಬೊಮ್ಮಯ್ಯಂಗೆ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ ?
Transliteration Liṅgāṅga ondādudakke ide kuruhu nōḍā: Aṅgaguṇaṅgaḷa biṭṭu liṅgaguṇaṅgaḷādaḍe, ade liṅgāṅgasāmarasya. Liṅgaguṇaṅgaḷa biṭṭu aṅgaguṇaṅgaḷādaḍe, adē yamalōkasādr̥śya. Idu pusiyalla, pusiyalla! Pusiyādaḍe nīnēke oliyalillem'maṇṇa bom'mayyaṅge, ele kapilasid'dhamallikārjunā?