•  
  •  
  •  
  •  
Index   ವಚನ - 1286    Search  
 
ಪ್ರಸಾದವೈದಾರ ಪಾದೋದಕವೆರಡೈದ ಆದಿಯಕ್ಷರದಲ್ಲಿ ದೀಕ್ಷಾತ್ರಯ. ನಾದದಿಂದವೆ ತೂಗಿ ಬಿಂದು ಸಮನಿಸದೀಗ ಆಧಾರಸ್ಥಾನಕ್ಕೆ ಅತ್ಯತಿಷ್ಠತ್. ಮೂಲಸ್ಥಾನದಲ್ಲಿದ್ದ ಮುನ್ನೂರು ಕಮಲಕ್ಕೆ ಆದಿಭ್ರಮರನು ಬಸವ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Prasādavaidāra pādōdakaveraḍaida ādiyakṣaradalli dīkṣātraya. Nādadindave tūgi bindu samanisadīga ādhārasthānakke atyatiṣṭhat. Mūlasthānadallidda munnūru kamalakke ādibhramaranu basava kapilasid'dhamallikārjunā.