•  
  •  
  •  
  •  
Index   ವಚನ - 1324    Search  
 
ನೋಡವ್ವಾ ನೋಡವ್ವಾ ಇದರಂದವ: ತಾ ಬಂದಡೆನ್ನ ಕರ ಒಂದು ತಾಯಾಯಿತ್ತು. ಮತ್ತೊಂದು ಕರ ತಂದೆಯಾಯಿತ್ತು. ಅವರವರು ಕೂಡಿದಲ್ಲಿ ಶಬ್ದವಿಲ್ಲದ ಕೂಸು ಹುಟ್ಟಿತ್ತು. ಆ ಕೂಸು ಎನ್ನಟ್ಟಿ ಬಿಟ್ಟಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Nōḍavvā nōḍavvā idarandava: Tā bandaḍenna kara ondu tāyāyittu. Mattondu kara tandeyāyittu. Avaravaru kūḍida mēle śabdavillada kūsu huṭṭittu. Ā kūsu ennaṭṭi biṭṭittu nōḍā, kapilasid'dhamallikārjunā.