ಮೊಮ್ಮಗನಾಗಿ ಮೊಮ್ಮಗಳಾಗಿ
ಮೊಮ್ಮಗನಾಗಿ ನಿಂದೆ
ನೋಡವ್ವಾ, ಮಗನ ಕರುಣದಿಂದೆ.
ಮಗನಾಗಿ ಮಗನಾದೆ ನೋಡವ್ವಾ,
ಮಗನ ಕರುಣದಿಂದೆ.
ಮಗನು ಹೋಗಿ ಮಹಾಲಿಂಗನಾದ
ನೋಡವ್ವಾ ನಿನಗೆ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Mom'maganāgi mom'magaḷāgi
mom'maganāgi ninde
nōḍavvā, magana karuṇadinde.
Maganāgi maganāde nōḍavvā,
magana karuṇadinda.
Maga hōgi mahāliṅganāda
nōḍavvā ninage,
ele kapilasid'dhamallikārjunā.