•  
  •  
  •  
  •  
Index   ವಚನ - 1353    Search  
 
ಉಪಮೆ ಅನುಪಮೆ ಎಂಬುದು ನಿಮ್ಮಧೀನ ಕಂಡಯ್ಯಾ. ಹೇಳಿ ಕೇಳಿಹೆನೆಂಬುದು ನೀವು ಕಂಡಯ್ಯಾ. ಎನ್ನಂತರಂಗಕ್ಕೆ ಬಹಿರಂಗಕ್ಕೆ ನೀವೆ ಕರ್ತರಾದ ಕಾರಣ, ನಿಮ್ಮ ನಿಜವ ಹೇಳದಿರ್ದಡೆ ಎಂತುಳಿವೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Upame anupame embudu nim'madhīna kaṇḍayya. Hēḷi kēḷihenembudu nīvu kaṇḍayya. Ennantaraṅgakke bahiraṅgakke nīve kartarāda kāraṇa, nim'ma nijava hēḷadirdaḍe entuḷivenayyā, kapilasid'dhamallināthayya.