•  
  •  
  •  
  •  
Index   ವಚನ - 1399    Search  
 
ಗುರುವಿನಿಂದ ಲಿಂಗವ ಕಂಡೆನಲ್ಲದೆ ಲಿಂಗದಿಂದ ಲಿಂಗವ ಕಾಣಲಿಲ್ಲಯ್ಯಾ. ಲಿಂಗದಿಂದ ಫಲಪದಂಗಳ ಕಂಡೆನಲ್ಲದೆ ಫಲಪದಗಳಿಂದ ಫಲಪದಂಗಳ ಕಾಣಲಿಲ್ಲಯ್ಯಾ. ಜಂಗಮದಿಂದ ಮೋಕ್ಷವ ಕಂಡೆನಲ್ಲದೆ ಮೋಕ್ಷದಿಂದ ಮೋಕ್ಷವ ಕಾಣಲಿಲ್ಲಯ್ಯಾ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
Transliteration Guruvininda liṅgava kaṇḍenallade liṅgadinda liṅgava kāṇalillayya. Liṅgadinda phalapadaṅgaḷa kaṇḍenallade phalapadagaḷinda phalapadaṅgaḷa kāṇalillayya. Jaṅgamadinda mōkṣava kaṇḍenallade mōkṣadinda mōkṣava kāṇalillayya, nōḍā, kapilasid'dhamallikārjuna.