ಮಾಡದೆ ಮೋಕ್ಷವ ಹಡೆದು ಹೋದರೆಂಬ
ವಾರ್ತೆಯ ಕೇಳಿಹಿರೇನಯ್ಯಾ? ಇಲ್ಲ ಇಲ್ಲವು,
ಮಾಡಿದಡೆ ತಪ್ಪದು; ಮಾಡಲೊಲ್ಲದೆ ಹೋದಡೆ
ಬರುವುದು ದೂರಾಗದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Māḍade mōkṣava haḍedu hōdaremba
vārteya kēḷihirēnayyā? Illa illa,
māḍidaḍe tappadu; māḍalollade hōdaḍe
baruvudu dūravāgadu nōḍā,
kapilasid'dhamallikārjunā.