•  
  •  
  •  
  •  
Index   ವಚನ - 1458    Search  
 
ಭಾವ ಬಲಿದಲ್ಲಿ ಲಿಂಗವೆನಿಸಿತ್ತು ; ಭಾವ ವಿಭಾವವಾದಲ್ಲಿ ಪಾಷಾಣವೆನಿಸಿತ್ತು; ಭಾವ ನಿರ್ಭಾವವಾದಲ್ಲಿ ಏನೆಂದೆನಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhāva baliyalli liṅgavenisittu; bhāva vibhāvadalli pāṣāṇavenisittu; bhāva nirbhāvadalli ēnendenisadu nōḍā, kapilasid'dhamallikārjunā.