ವಚನ - 1483     
 
ಸಾಕ್ಷಿ ತಾನಾಗುವಡೆ ಕರಣಾದಿಗಳ ಮಿತ್ರತ್ವವೇನಯ್ಯಾ? ಆವರ ಮಿತ್ರತ್ವವೆಂಬುದು ಜನ್ಮತರುಲವಿತ್ರವೆ? ಆಗಬಾರದು, ಆಗಬಾರದು, ಆಗಬಾರದು! ಸಾಕ್ಷಿಯು ಆಗಬೇಕು ಮಾಡೆನೆಂಬುವುದಕ್ಕೆ, ಕಪಿಲಸಿದ್ಧಮಲ್ಲಿಕಾರ್ಜುನಾ.