ವಚನ - 1522     
 
ಲಿಂಗವ ಧರಿಸಿ ಭವಿಯಂಗನೆಯ ನೆರೆಯಬಲ್ಲಡೆ ಷಟ್‍ಸ್ಥಲದವರೆಂಬೆನೆ? ಲಿಂಗವ ಧರಿಸಿ ಅಂಗಜನ ಸ್ನೇಹವ ಕಟ್ಟಬಲ್ಲಡೆ, ಜಂಗಮಮರ್ದಕ ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವೆಂದು ಕಾಂಬೆ.