ಭಕ್ತರಿಪ್ಪರು ಮೂಲೋಕದಲ್ಲಿ ;
ಮಹೇಶರಿಲ್ಲ ಲೋಕಲೋಕದಲ್ಲಿ
ಮಹೇಶರಿಪ್ಪರು ಎಮ್ಮ ಪ್ರಮಥರಲ್ಲಿ ;
ಮಹಾಶಾಂತರಿಲ್ಲ ನೋಡಾ, ಕಲಿಕಿಲ್ಮಿಷದಲ್ಲಿ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Bhaktaripparu mūlōkadalli;
mahēśarilla lōkalōkadalli
mahēśaripparu em'ma pramatharalli;
mahāśāntilla nōḍā, kalikilmiṣadalli,
kapilasid'dhamallikārjunā.