ವಚನ - 1527     
 
ಬೇಡಲಾಗದು ಜಂಗಮ, ಬೇಡಿಸಲಾಗದು ಭಕ್ತ, ಬೇಡಿದವ ನೋಡದಿರೆ, ಬೇಡ ಬೇಡ ಭಕ್ತಿಯ ಆಡಂಬರವ, ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನ.