ಜಾರನಾದಡೆ ಗೋಪಾಲಮೂರ್ತಿಯಂತಿರಬೇಕು;
ಜಾರನಾದಡೆ ಹಾದರದ ಬೊಮ್ಮಯ್ಯನಂತಿರಬೇಕು;
ಜಾರನಾದಡೆ ಕಪಿಲಸಿದ್ಧಮಲ್ಲಿಕಾರ್ಜುನ
ಯೋಗಿಯಂತಿರಬೇಕು, ನೋಡಿರೊ, ಕಿರಿಯರಿರಾ!
Transliteration Jāranādaḍe gōpālamūrtiyantirabēku;
jāranādaḍe hādarada bom'mayyanantirabēku;
jāranādaḍe kapilasid'dhamallikārjuna
yōgiyantirabēku, nōḍiro, kiriyarirā!