•  
  •  
  •  
  •  
Index   ವಚನ - 1569    Search  
 
ಬಂದ ದಾರಿ ಬಿಟ್ಟವನೆ ಜೀವನ್ಮುಕ್ತ ; ಬಂದ ದಾರಿ ಮೆಟ್ಟದವನೆ ಜೀವನ್ಮುಕ್ತ ; ಬಂದ ದಾರಿಯನರಿಯದವನೆ ಸಕಲ ಸಾಮ್ರಾಜ್ಯಪದಸ್ಥ ; ಕಪಿಲಸಿದ್ಧಮಲ್ಲಿಕಾರ್ಜುನನವನು.
Transliteration Banda dāri biṭṭavane jīvanmukta; banda dāri meṭṭadavane jīvanmukta; banda dāriyanariyadavane sakala sāmrājyapadastha; kapilasid'dhamallikārjunavanu.