•  
  •  
  •  
  •  
Index   ವಚನ - 1606    Search  
 
ಕೆರೆಯ ಅಗಳುವ ಅಣ್ಣಂಗಳೆಲ್ಲ ಮೂಲೋಕದೆರೆಯನ ಪಾದದಲ್ಲಿ ಬಿದ್ದು ಹೊರಳಾಡುತ್ತಾರೆ ನೋಡಾ. ದೊರೆಯ ಮಾರಾರಿಯನರಿದು ತ್ರಿಪುರಾರಿ ತಾವಾಗರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ.
Transliteration Kereya aḷuva aṇṇaṅgaḷella mūlōkadereyana pādadalli biddu horaḷāḍuttāre nōḍā. Doreya mārāriyanaridu tripurāri tāvāgaru nōḍā, kapilasid'dhamallikārjuna yōginātha.