•  
  •  
  •  
  •  
Index   ವಚನ - 1633    Search  
 
ಹೇಮಾಭಿಧಾನವದು ಮಂದರಾದ್ರಿಯಯ್ಯಾ. ಸಿದ್ಧರವರು ಪರಿಚಾರಕರಯ್ಯಾ. ನಿಮ್ಮ ರಾಣಿವಾಸದ ಜನನವಯ್ಯಾ ಈತ ಲೋಕದಲ್ಲಿ. ಅಂದಿಗಯ್ಯಾ ಸಮಾಧಿಯ ಬಿಡುಗಡೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Hēmābhidhānavadu mandarādriyyā. Sid'dharavaru paricārakarayya। nim'ma rāṇivāsada jananavayya īta lōkadalli. Andigayya samādhiya biḍugaḍe nōḍā, kapilasid'dhamallikārjunā.