•  
  •  
  •  
  •  
Index   ವಚನ - 1647    Search  
 
ಕಣ್ಣೊಂದರಲ್ಲಿ ಮುಕ್ಕಣ್ಣನ ಬಣ್ಣವಡಗಿಹುದು. ಆ ಬಣ್ಣದಲ್ಲಿ ಚಿದ್ಬಣ್ಣ ಚಿತ್ರಗಳಾದವು. ಆ ಚಿತ್ರಗಳಿರವ ಚೆನ್ನಬಸವಣ್ಣನೆ ಬಲ್ಲನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kaṇṇondaralli mukkaṇṇana baṇṇavaḍagihudu. Ā baṇṇadalli cidbaṇṇa citragaḷādavu. Ā citragaḷirava cennabasavaṇṇane ballanayyā, kapilasid'dhamallikārjunā.