ಬಂದು ಬಂದು ಹೋಗದಿರಾ, ಮನವೆ.
ನಿಂದು ನಿಂದು ನಡೆಯದಿರಾ, ಮನವೆ.
ಬಂದು ಬಂದು ನೀನಿಂಧುದರ
ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸು, ಮನವೆ.
Transliteration Bandu bandu hōgadirā, manave.
Nindu nintu naḍeyadirā, manave.
Bandu bandu nīnindhudara
kapilasid'dhamallikārjunana pūjisu, manave.