•  
  •  
  •  
  •  
Index   ವಚನ - 1750    Search  
 
ಏಕಜನ್ಮನ್ಯೇವ ವಿದ್ಯಾಪ್ರಾಪ್ತಿರ್ಭವಿಷ್ಯತಿ ಎಂಬ ವಾಕ್ಯವದು ಪುಸಿಯೇನಯ್ಯಾ? ಶಾಸ್ತ್ರವನೋದಿ ಓದಿ ಪಿಶಾಚಿಯಾಗನೆ ಅಂದು ಕಾಶಿಯಲ್ಲಿ ಹರಿದತ್ತನು? ವಾದಿಸಿದಲ್ಲಿ ಫಲವೇನಯ್ಯಾ, ವಾದಿಸಬೇಡ! ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸದೆ ವ್ಯರ್ಥ ದಿನಗಳೆಯಬೇಡ.
Transliteration Ēkajanman'yēva vidyāprāptirbhaviṣyati' emba vākyavadu pusiyēnayyā? Śāstravanōdi ōdi piśāciyāgane andu kāśiyalli haridattanu? Vādisidaḷu phalavēnayyā, vādisabēḍa! Nam'ma kapilasid'dhamallikārjunaliṅgava pūjisade vyartha dinagaḷeyabēḍa.