ಇದ್ದೊಂದು ಕಲ್ಲೊಳು ಪ್ರಸಿದ್ಧವಾಗಿಹ ಮುಗ್ಧನ ಕಂಡೆ.
ಆ ಮುಗ್ಧ ಮಾತಾಡನು, ಮಾತಾಡದೆ ಸುಮ್ಮನಿರನು.
ಆತನ ಸೊಮ್ಮು ಅರಿಯದು;
ಅರಿಯಬೇಕೆಂದಡೆ ಕರಣಂಗಳ
ಒಡನಾಟ ಆಗಬಾರದು,
ನೋಡೈ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Iddondu kalloḷu prasid'dhavāgiha mugdhana kaṇḍe.
Ā mugdha mātāḍanu, mātāḍade sum'maniranu.
Ātana som'mu ariyadu;
ariyabēkendaḍe karaṇaṅgaḷa
oḍanāṭa āgabāradu,
nōḍai kapilasid'dhamallikārjunā.