•  
  •  
  •  
  •  
Index   ವಚನ - 1873    Search  
 
ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ, ಎಮ್ಮಮ್ಮನವರ ಮಂತ್ರವ ಜಪಿಸಿ ಸೇವೆಯಲ್ಲಿರಲಾರರು ನೋಡಾ, ಮನುಮುನೀಶ್ವರರು. ಎಲ್ಲರು ಶಿವಮಂತ್ರವ ಜಪಿಸುವುದಕ್ಕಿಂತ ಎಮ್ಮಮ್ಮನವರ ಮಂತ್ರ `ಸರ್ವಮಂಗಳಾಯೈ ಶಿವಾಯೈ ಜಗದಂಬಾಯೈ ಜಗದ್ವಂದ್ಯಜಗದಾಧಾರಾಯೈ ನಮೋ ನಮಃ!' ಎನ್ನರು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ, ಮಹಾಪ್ರಮಥರು.
Transliteration Ellaru śivamantrava japisuvudakkinta, em'mam'manavara mantrava japisi sēveyalliralāraru nōḍā, manumunīśvararu. Ellaru śivamantrava japisuvudakkinta em'mam'manavara mantra `sarvamaṅgaḷāyai śivāyai jagadambāyai jagadvandyajagadādhārāyai namō namaḥ!' Ennaru nōḍā, kapilasid'dhamallikārjunā, mahāpramatharu.