•  
  •  
  •  
  •  
Index   ವಚನ - 1883    Search  
 
ಪಂಚೀಕರಣ ಕ್ರಿಯದಿಂದಲ್ಲದೆ ದೇಹದಿಂದರಿಯಬಾರದು. ಪಂಚೇಂದ್ರಿಯ ಪಂಚಮುಖದಿಂದಲ್ಲದೆ ಸ್ವತಂತ್ರ ತಿಳಿಯಬಾರದು ನೋಡಾ, ಕಲ್ಲಯ್ಯಾ.*
Transliteration Pan̄cīkaraṇa kriyeyindallade dēhadindariyabāradu. Pan̄cēndriya pan̄camukhadindallade svatantra tiḷiyabāradu nōḍā, kallayya.*