•  
  •  
  •  
  •  
Index   ವಚನ - 1895    Search  
 
ದಿನ ಒಂದರಲ್ಲಿ ವಾರ ಏಳು ನೋಡಾ. ಆ ಏಳು ವಾರಗಳೆಂಬುವುದು ಕಲ್ಪಿತವಲ್ಲದೆ ದೃಷ್ಟಿಯನ್ನಿಟ್ಟು ನೋಡಬಾರದು ನೋಡಾ. ದೇವರೆಂಬುವುದೊಂದು ನೋಡಾ. ಆ ದೇವರೆಂಬುವುದೊಂದರಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ವಿರಾಟ್ಪುರುಷರೆಂಬುವುದು; ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
Transliteration Dina ondaralli vāra ēḷu nōḍā. Ā ēḷu vāragaḷembuvudu kalpitavallade dr̥ṣṭiyanniṭṭu nōḍabāradu nōḍā. Dēvarembuvudondu nōḍā. Ā dēvarembuvudondaralli, brahma viṣṇu rudra īśvara sadāśiva virāṭpuruṣarembuvudu; nōḍayya, kapilasid'dhamallikārjunayya.
Music Courtesy: