•  
  •  
  •  
  •  
Index   ವಚನ - 1948    Search  
 
ಚರಿಸುವ ಜನರೆಲ್ಲ ದೇವರಲ್ಲ; ಚರಿಸಿ ಚರಿಸಿ ಭ್ರಮೆಗೊಂಡರು ಮತ್ತ ದೇವರು ದೇವರು ಎಂದು, ನೋಡಾ. ಚರಿಸುವ ಜನರು ದೇವರು, ಚರಿಸದ ವಸ್ತು ದೇವರು, ನಾ ನೀನೆಂಬುಭಯ ದೇವರು, ಕಪಿಲಸಿದ್ಧಮಲ್ಲಿಕಾರ್ಜುನದೇವರು ದೇವರು.
Transliteration Carisuva janarella dēvaralla; carisi carisi bhramegoṇḍaru matta dēvaru dēvaru endu, nōḍā. Carisuva janaru dēvaru, carisada vastu dēvaru, nā nīnembubhaya dēvaru, kapilasid'dhamallikārjunadēvaru dēvaru.