•  
  •  
  •  
  •  
Index   ವಚನ - 1954    Search  
 
ಅಂತರ್ಲಿಂಗ ಬಾಯಿ ತೆರೆದ ಬಳಿಕ ಬಹಿರ್ಲಿಂಗದ ಪೂಜೆ ಮೋಟನ ಮೌಳಿಯಂತೆ. ಅಂತರ್ಲಿಂಗ ಬಹಿರ್ಲಿಂಗ ಬೇರಾದ ಬಳಿಕ ಕಪಿಲಸಿದ್ಧಮಲ್ಲಿಕಾರ್ಜುನ ಒಲಿಯನಂತೆ!
Transliteration Antarliṅga bāyi tereda baḷika bahirliṅgada pūje mōṭana mauḷiyante. Antarliṅga bahirliṅga bērāda baḷika kapilasid'dhamallikārjuna oliyanante!